Nyayanishta
ನ್ಯಾಯನಿಷ್ಠ, ಕಾನೂನು ಲೋಕದಲ್ಲಿ ಅಂಬೆಗಾಲಿಡುತ್ತಿರುವ ವೃತ್ತಿಪರರ ಒಂದು ಪುಟ್ಟ ಬಳಗ. ಕನ್ನಡದಲ್ಲಿ ಕಾನೂನಿನ ಕುರಿತಾದ ಸಾಹಿತ್ಯದ ಅಭಾವವನ್ನು ಮನಗಂಡು ಈ ಪ್ರಯತ್ನವನ್ನು ಆರಂಭಿಸಿದ್ದೇವೆ. ಹೊಸ ಕಾಯ್ದೆಗಳು, ತಿದ್ದುಪಡಿಗಳು, ತೀರ್ಪುಗಳು ಹಾಗೂ ಮತ್ತು ಸಾಮಾಜಿಕ ವಿಷಯಗಳನ್ನು ಕಾನೂನಿನ ದೃಷ್ಠಿಯಿಂದ ಅವಲೋಕಿಸಿ ಅಥವಾ ವಿಶ್ಲೇಷಿಸಿ ನಿಮ್ಮ ಮುಂದಿಡುವುದು ನಮ್ಮ ಸದ್ಯದ ಆಶಯವಾಗಿದೆ. ಯಾವುದೇ ರೀತಿಯ ರಾಜಕೀಯ ಅಥವಾ ಸಾಮಾಜಿಕ ಪಕ್ಷಪಾತವಿಲ್ಲದೆ ಕೇವಲ ಕಾನೂನಿನ ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಯ ಕನಸನ್ನು ಮಾತ್ರ ಹೊತ್ತು ನಾವು ನಿಮ್ಮ ಮುಂದೆ ಬಂದಿದ್ದೇವೆ. ಅಷ್ಟೇ ಅಲ್ಲದೆ ಕನ್ನಡ ಮಾಧ್ಯಮದಲ್ಲಿ ಓದಿದ ಹಾಗೂ ಓದುತ್ತಿರುವ ಎಷ್ಟೋ ವಿದ್ಯಾರ್ಥಿಗಳ ಮತ್ತು ನ್ಯಾಯವಾದಿಗಳ ಪ್ರತಿಭೆಗೆ ವೇದಿಕೆ ಕಲ್ಪಿಸುವುದು ಕೂಡ ನಮ್ಮ ಆಶಯವಾಗಿದೆ. ಕನ್ನಡದ ಮೂಲಕ ಸರಳವಾದ ಭಾಷೆಯಲ್ಲಿ ಕಾನೂನಿನ ಸಂಕೀರ್ಣ ವಿಷಯಗಳನ್ನು ಪ್ರಸ್ತುತಪಡಿಸಿ, ಜನರಲ್ಲಿ ಕಾನೂನಿನ ಕುರಿತು ಹೆಚ್ಚು ಅರಿವು ಮೂಡಿಸುವುದೂ ಸಹ ನಮ್ಮ ಉದ್ಧೇಶವಾಗಿದೆ. ಓದಿ, ಲೈಕ್ ಮಾಡಿ, ಪ್ರಸರಿಸಿ ಹಾಗೂ ಆಶೀರ್ವದಿಸಿ.
7-day free trial · no credit card
Verified contacts
1
available on Kipplo
LinkedIn employees
1 to 10
headcount range
Open roles
—
no listings
Distinct roles
1
indexed titles
Tech stack
0
tools in use
Monthly traffic
—
organic / mo
Sign up free to see all 1 verified contacts at Nyayanishta
Free for 7 days · 50 credits · no card · only pay for verified records.
Decision-makers and verified team members
1 contacts with verified email or phone · masked until revealed.
No verified contacts on record for this company yet.
Top roles at Nyayanishta
1 distinct titles indexed · top 1 shown.
- 1offshore legal counsel
Sign up to unlock all 1 contacts at Nyayanishta
Free for 7 days · 50 credits · no card · only pay for verified records.
Sign up to reveal 1 verified contacts at Nyayanishta
7-day trial · no credit card · cancel anytime · only pay for verified records.
Trusted by sales, marketing, and GTM engineering teams.